User:CKoerner (WMF)/Mobile PDF/kn

From mediawiki.org
This page is a translated version of the page User:CKoerner (WMF)/Mobile PDF and the translation is 100% complete.


ಮೊಬೈಲ್ ವೆಬ್ ಓದುಗರಿಗೆ ಪಿಡಿಎಫ್ ಮುದ್ರಣದ ಹೊಸ ವೈಶಿಷ್ಟ್ಯ

ಓದುಗರ ವೆಬ್ ತಂಡ ಹೊಸ ವೈಶಿಷ್ಟ್ಯವನ್ನು ನಿಯೋಜಿಸಲಿದೆ, ಇದರಿಂದ ನೀವು PDF ಆವೃತ್ತಿಯನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

ಉತ್ತಮ ಆಫ್ಲೈನ್ ​​ಕಾರ್ಯಾಚರಣೆಯನ್ನು ಒದಗಿಸುವುದು ಮೆಕ್ಸಿಕೋ, ನೈಜೀರಿಯಾ, ಮತ್ತು ಭಾರತದಲ್ಲಿನ ಹೊಸ ರೀಡರ್ಸ್ ತಂಡದಿಂದ ಮಾಡಿದ ಸಂಶೋಧನೆಯಿಂದ ಹೈಲೈಟ್ ಮಾಡಿದ ಪ್ರದೇಶಗಳಲ್ಲಿ ಒಂದಾಗಿದೆ. ಬಳಕೆದಾರರ ಸಂಶೋಧನೆ ಮತ್ತು ಸಮುದಾಯದ ಪ್ರತಿಕ್ರಿಯೆಯಿಂದ ಮೌಲ್ಯಮಾಪನ ಮಾಡಲ್ಪಟ್ಟ ಮೊಬೈಲ್ ಪಿಡಿಎಫ್ಗಳಿಗಾಗಿ ತಂಡಗಳು ಒಂದು ಮೂಲಮಾದರಿಯನ್ನು ರಚಿಸಿದವು. ಮೂಲಮಾದರಿ ಮೌಲ್ಯಮಾಪನ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ಫಲಿತಾಂಶಗಳನ್ನು ಪಡೆಯಿತು, ಆದ್ದರಿಂದ ಅಭಿವೃದ್ಧಿ ಮುಂದುವರೆಯಿತು.

ಆರಂಭಿಕ ನಿಯೋಜನೆಗೆ, ವೈಶಿಷ್ಟ್ಯವು ಆಂಡ್ರಾಯ್ಡ್ನಲ್ಲಿ ಗೂಗಲ್ ಕ್ರೋಮ್ ಬ್ರೌಸರ್ಗಳಿಗೆ ಲಭ್ಯವಿರುತ್ತದೆ. ಭವಿಷ್ಯದಲ್ಲಿ ಇತರ ಮೊಬೈಲ್ ಬ್ರೌಸರ್ಗಳಿಗೆ ಬೆಂಬಲ ದೊರೆಯುತ್ತದೆ. ಕ್ರೋಮ್'ಗಾಗಿ, ವೈಶಿಷ್ಟ್ಯವು ಸ್ಥಳೀಯ ಆಂಡ್ರಾಯ್ಡ್ ಮುದ್ರಣ ಕಾರ್ಯವನ್ನು ಬಳಸುತ್ತದೆ. ಒಂದು PDF ಅನ್ನು ವೆಬ್ ಪುಟವಾಗಿ ಡೌನ್ಲೋಡ್ ಮಾಡಲು ಬಳಕೆದಾರರು ಆಯ್ಕೆ ಮಾಡಬಹುದು. ಸಣ್ಣ ಪರದೆಗಳಿಗೆ ಸೂಕ್ತವಾದ ಓದುವಿಕೆಯನ್ನು ಖಚಿತಪಡಿಸಿಕೊಳ್ಳಲು ಈ PDFಗಳಿಗೆ ಮೊಬೈಲ್ ಮುದ್ರಣ ಶೈಲಿಗಳು ಬಳಸಲಾಗುತ್ತದೆ.

ಈ ವೈಶಿಷ್ಟ್ಯತೆಯೂ ನವೆಂಬರ್ ೧೫ ಭುದವಾರದಿಂದ ಲಬ್ಯವಿರುತ್ತದೆ. ಹೆಚ್ಚಿನ ವಿವರಗಳಿಗೆ MediaWiki.org ನ ಯೋಜನೆ ಪುಟ ನೋಡಿ

Thank you!